ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ 

 ಮಹದಾಯಿ ನದಿಯನ್ನು ಗೋವಾದಲ್ಲಿ --- ನದಿ ಎನ್ನುವರು. 
ಉತ್ತರ:-ಮಾಂಡೋವಿ ನದಿ

 ಯಾವ ನದಿಯ ದಡದಲ್ಲಿ ಗೋವಾದ ರಾಜಧಾನಿ ಪಣಜಿ ಇದೆ.
ಉತ್ತರ:- ಮಾಂಡೋವಿ ನದಿ

 ಕಳಸಾ ಮತ್ತು ಬಂಡೂರಿ ನಾಲಾ ಯೋಜನೆ ಯಾವ ಯಾವ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆಯಾಗಿದೆ? 
ಉತ್ತರ:- ಧಾರವಾಡ, ಗದಗ ಮತ್ತು ಬೆಳಗಾವಿ

ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಸ್ಥಾಪನೆಯಾದ ವರ್ಷ (ILO)
ಉತ್ತರ: -1919

ಆಹಾರ ಮತ್ತು ಕೃಷಿ ಸಂಸ್ಥೆ (FAO) ಮುಖ್ಯ ಕಛೇರಿ ಇರುವ ಸ್ಥಳ 
ಉತ್ತರ:-ರೋಮ್

ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲಗಳು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೆರವಾಗುವ ವಿಶ್ವಸಂಸ್ಥೆಯ ಅಂಗಸಂಸ್ಥೆ
ಉತ್ತರ:- ವಿಶ್ವ ಸಂಸ್ಥೆಯ ಅಭಿವೃದ್ಧಿ ಯೋಜನೆ

ಕೃಷಿ ಅಭಿವೃದ್ಧಿಗಾಗಿ ಅಂತರ್ ಯೋಜನೆ ನಿಧಿ ಸ್ಥಾಪನೆಯಾದ ವರ್ಷ
ಉತ್ತರ:-1977

ವಿಶ್ವದಾದ್ಯಂತ ಬೌದ್ಧಿಕ ಆಸ್ತಿ ರಕ್ಷಣೆಯನ್ನು ಉತ್ತೇಜಿಸುವುದಕ್ಕೆ ಸ್ಥಾಪಿತವಾದ ವಿಶ್ವಬೌದ್ಧಿಕ ಆಸ್ತಿ ಸಂಸ್ಥೆಯ ಮುಖ್ಯ ಕಛೇರಿಯಿರುವ ಸ್ಥಳ
 ಉತ್ತರ:-ಜಿನಿವಾ

ವಿಶ್ವ ಸಂಸ್ಥೆಯ ಶಿಕ್ಷಣ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಸ್ಥಾಪನೆಯಾದ ವರ್ಷ 
ಉತ್ತರ:-1946

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಸುಮಿತ್ ಆಂಟಿಲ್ ಯಾವ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದರು?
ಉತ್ತರ:- ಜಾವೆಲಿನ್ ಥ್ರೋ

2025 ರಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅನ್ನು ಯಾವ ದೇಶವು ಆಯೋಜಿಸುತ್ತದೆ?
ಉತ್ತರ:- ಇಂಗ್ಲೆಂಡ್

ಮೂರು ದಿನಗಳ ಸಶಸ್ತ್ರ ಪಡೆಗಳ ಉತ್ಸವವನ್ನು ಯುಪಿಯ ಯಾವ ನಗರದಲ್ಲಿ ಆಯೋಜಿಸಲಾಗಿದೆ?
ಉತ್ತರ:- ಲಕ್ನೋ

ಗ್ರಾಮೀಣ ವೈದ್ಯರ ಚಳವಳಿಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ 2024 ನೀಡಿ ಗೌರವಿಸಲಾಯಿತು. ಇದು ಯಾವ ದೇಶಕ್ಕೆ ಸಂಬಂಧಿಸಿದೆ?  
ಉತ್ತರ:- ಥೈಲ್ಯಾಂಡ್

ಬ್ರೂನೈಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಯಾರು.?
ಉತ್ತರ: ನರೇಂದ್ರ ಮೋದಿ .

ಪ್ರಮುಖ ದಿನಾಂಕಗಳು
ನಿಮಗಿದು ನೆನಪಿರಲಿ!....Note📌

BIMSTEC ಸ್ಥಾಪನೆ👉 -1997

SAARC ಸ್ಥಾಪನೆ👉 -1985

UNO ಸ್ಥಾಪನೆ👉 -1945

  ಯುಪಿಐ 👉 2016 ರಲ್ಲಿ ಪರಿಚಯಿಸಲಾಯಿತು

 UIDAI👉  2009 ರಲ್ಲಿ ಸ್ಥಾಪಿಸಲಾಯಿತು

BRICS ಸ್ಥಾಪನೆ 👉-2006

 BSF👉 1965 ರಲ್ಲಿ ಸ್ಥಾಪಿಸಲಾಯಿತು

SCO ಸ್ಥಾಪನೆ👉 -1996

 ISRO👉 1969 ರಲ್ಲಿ ಸ್ಥಾಪಿಸಲಾಯಿತು

DRDO 👉 1958 ರಲ್ಲಿ ರಚಿಸಲಾಯಿತು

 ಭಾರತೀಯ ರೈಲ್ವೆ ಅನ್ನು👉 1853 ರಲ್ಲಿ ಸ್ಥಾಪಿಸಲಾಯಿತು

  NABARD 👉1982 ರಲ್ಲಿ ಸ್ಥಾಪನೆಯಾಯಿತು

SEBI👉 1992 ರಲ್ಲಿ ಸ್ಥಾಪನೆಯಾಯಿತು

 RBI👉 1935 ರಲ್ಲಿ ಸ್ಥಾಪನೆಯಾಯಿತು

 SIDBI👉 ಸ್ಥಾಪನೆ -1990

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು