ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ 

ದೇಶದ ಮೊದಲ ಏರ್ ಟ್ರೇನ್ ವ್ಯವಸ್ಥೆಯನ್ನು ಯಾವ ವಿಮಾನ ನಿಲ್ದಾನದಲ್ಲಿ ಆರಂಭಿಸಲಾಗುತ್ತಿದೆ?
ಉತ್ತರ:-  ದೆಹಲಿ

ಭಾರತ ಮತ್ತು ಯಾವ ದೇಶದ ಮದ್ಯದಲ್ಲಿ Eastern Bridge-7 ಸಮರಾಭ್ಯಾಸ ಜರುಗಿತ್ತು?
ಉತ್ತರ:-  ಓಮನ್

Nagar Van Yojane ಯಾವಾಗ ಪ್ರಾರಂಭಿಸಲಾಯಿತು?
ಉತ್ತರ:-  2020

ರಾಜ್ಯ ಆಹಾರ ಸುರಕ್ಷತಾ ಸೂಚ್ಯಂಕ-2024ರಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು?
ಉತ್ತರ:- ಕೇರಳ

ಕುಷ್ಠರೋಗವನ್ನು ತೊಡೆದು ಹಾಕಿದ ವಿಶ್ವದ ಮೊದಲ ದೇಶ ಯಾವುದು?
ಉತ್ತರ:- ಜೋರ್ಡಾನ್

ಇತ್ತೀಚೆಗೆ ಸುದ್ದಿಯಲ್ಲಿದ XEC ರೂಪಾಂತರ ಯಾವುದಕ್ಕೆ ಸಂಬಂಧಿಸಿದೆ?
ಉತ್ತರ:- ಕೋವಿಡ್-19

ಕನ್ನಡದ ಮೊದಲ ಮಾಸ ಪತ್ರಿಕೆ
ಉತ್ತರ:ಕನ್ನಡ ಜ್ಞಾನಬೋಧಕ

ಕನ್ನಡದ ಪ್ರಥಮ ಐತಿಹಾಸಿಕ ಕಾದಂಬರಿ
ಉತ್ತರ:ಸೂರ್ಯಕಾಂತ

ಮಹಿಳೆಯರಿಂದ ಮಹಿಳೆಯರಿಗಾಗಿ ಪ್ರಕಟಗೊಂಡ ಪ್ರ.ಪತ್ರಿಕೆ
ಉತ್ತರ:ಕರ್ನಾಟಕ ನಂದಿನಿ

ಜೇಡಿ ಮಣ್ಣಿನ ಕಣಗಳು ಯಾವ ಮಣ್ಣಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ?
ಉತ್ತರ:- ಕಪ್ಪು ಮಣ್ಣಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಯಾವ ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ?
ಉತ್ತರ:- ಕಪ್ಪು ಮಣ್ಣು.

ಕಪ್ಪು ಮಣ್ಣು ಭಾರತದಲ್ಲಿ ಎಲ್ಲಿ ಹೆಚ್ಚಾಗಿ ಕಂಡುಬರುತ್ತದೆ?
ಉತ್ತರ:- ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಆಂಧ್ರಪ್ರದೇಶದ ಪಶ್ಚಿಮಭಾಗ, ಉತ್ತರ ಕರ್ನಾಟಕ

ಕಪ್ಪು ಮಣ್ಣಿನಲ್ಲಿ ಯಾವ ಅಂಶಗಳು
ಹೆಚ್ಚ:- 
ಕಬ್ಬಿಣ, ಸುಣ್ಣ, ಮೆಗ್ನಿಷಿಯಂ ಅಂಶಗಳು.

ಒಣಬೇಸಾಯಕ್ಕೆ ಸೂಕ್ತವಾದ ಮಣ್ಣು ಯಾವುದು?
ಉತ್ತರ:- ಕಪ್ಪು ಮಣ್ಣು.

ಕಪ್ಪು ಮಣ್ಣಿನಲ್ಲಿ ಯಾವ ಬೆಳೆಗಳನ್ನು ಬೆಳೆಯಬಹುದು?
ಉತ್ತರ:- ಹತ್ತಿ, ಜೋಳ, ಗೋಧಿ, ಈರುಳ್ಳಿ, ಮೆಣಸಿನಕಾಯಿ, ಹೊಗೆಸೊಪ್ಪು, ಎಣ್ಣೆಕಾಳು, ನಿಂಬೆ, ದ್ರಾಕ್ಷಿ ಬೆಳೆ etc



ಇತ್ತೀಚೆಗೆ,ಯಾವ ಸಶಸ್ತ್ರ ಪಡೆ ಯೋಧರು ಮತ್ತು ಅವರ ಕುಟುಂಬಗಳನ್ನು ಬೆಂಬಲಿಸಲು 'ಪ್ರಾಜೆಕ್ಟ್ ನಮನ್' ಅನ್ನು ಪ್ರಾರಂಭಿಸಿದೆ?
ಉತ್ತರ:- ಭಾರತೀಯ ಸೇನೆ

ನೇಪಾಳದ ಯಾವ ನಗರವು ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ 'ಆರೋಗ್ಯಕರ ನಗರ' ಎಂದು ಗುರುತಿಸಲ್ಪಟ್ಟಿದೆ
ಉತ್ತರ:- ಧುಲಿಖೇಲ್

ಇತ್ತೀಚೆಗೆ ಸುದ್ದಿಯಲ್ಲಿ ಉಲ್ಲೇಖಿಸಲಾದ 'Acetanilide' ಎಂದರೇನು?
ಉತ್ತರ:- ಸಂಶ್ಲೇಷಿತ ಸಾವಯವ ಸಂಯುಕ್ತ

ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಪಿಲಿಭಿತ್ ಹುಲಿ ಸಂರಕ್ಷಿತ ಪ್ರದೇಶ ಯಾವ ರಾಜ್ಯದಲ್ಲಿದೆ?
ಉತ್ತರ:- ಉತ್ತರ ಪ್ರದೇಶ

ನಿಶಾದ್ ಕುಮಾರ್ ಇತ್ತೀಚೆಗೆ 2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಯಾವ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ?
ಉತ್ತರ:-ಹೈ ಜಂಪ್

ಗಾಂಧೀಜಿಯವರು ತಮ್ಮ ಸತ್ಯಾಗ್ರಹವನ್ನು ಮೊತ್ತ ಮೊದಲು ಆರಂಭಿಸಿದ ಸ್ಥಳ
ಉತ್ತರ:- ಚಂಪಾರಣ್

ಮೂರು ಸಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದವರು, ಹೌಸ್ ಆಫ್ ಕಾಮನ್ಸ್‌ನ ಸದಸ್ಯರಾಗಿದ್ದವರು ಮತ್ತು ಭಾರತದ ವೃದ್ಧ ಪಿತಾಮಹ ಎಂದು ಹೆಸರಾಗಿದ್ದವರು
ಉತ್ತರ:- ದಾದಾಬಾಯಿ ನವರೋಜಿ

1911ರಲ್ಲಿ ಭಾರತದಲ್ಲಿ ನಡೆದ ಒಂದು ಘಟನೆ
ಉತ್ತರ: - ಭಾರತದ ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ಬದಲಾಯಿಸಲಾಯಿತು

 ಭಾರತದ ರಾಷ್ಟ್ರೀಯ ಚಳವಳಿಯ ಮೊದಲ ಘಟ್ಟ (1885-1905) ಮುಖ್ಯ ಪ್ರಯತ್ನ
ಉತ್ತರ: - ಸಂವಿಧಾನದ ಸುಧಾರಣೆಗಳನ್ನು ಮಾಡಬೇಕು ಎಂದಾಗಿತ್ತು.

1946ರಲ್ಲಿ ಕರ್ನಾಟಕದ ಏಕೀಕರಣ ಸಮಾವೇಶ ನಡೆದ ಸ್ಥಳ ಯಾವುದು?
ಉತ್ತರ:- ಮುಂಬೈ

ಯಾವ ವರ್ಷದ ಕಾಯಿದೆಯ ಮೂಲಕ ಬ್ರಿಟಿಷರು ಪ್ರಾಂತೀಯ ?
ಉತ್ತರ: - 1935

1893-948 'New Lamps for Old' ಎಂಬ ಶೀರ್ಷಿಕೆಯಲ್ಲಿ ನಿರಂತರವಾಗಿ ಲೇಖನಗಳನ್ನು ಬರೆಯುವ ಮೂಲಕ ಸಾಮ್ಯವಾದಿ ರಾಜಕೀಯ ಧೋರಣೆಯನ್ನು ಟೀಕಿಸುತ್ತಿದ್ದ ನಾಯಕ ಯಾರು?
ಉತ್ತರ:- ಅರಬಿಂದೋ ಗೋಷ್

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಬಹು ಶಕ್ತಿಯುತವಾದ ಘೋಷಣೆ 'ಮಾಡು ಇಲ್ಲವೆ ಮಡಿ' ಈ ಘೋಷಣೆ ಕೊಟ್ಟವರು ಯಾರು?
ಉತ್ತರ- ಮಹಾತ್ಮ ಗಾಂಧೀಜಿ

ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವವನ್ನು ವಹಿಸಿದ್ದವರು
ಉತ್ತರ: - ಕಲ್ಯಾಣ ಸ್ವಾಮಿ



ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು