ಸಾಮಾನ್ಯ ಜ್ಞಾನ
ಸುಪ್ರೀಂಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧಿಶೆ ಯಾರು..?
ಉತ್ತರ: ಫಾತಿಮಾ ಬಿವಿ
ಹಸಿರು ಕ್ರಾಂತಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ..?
ಉತ್ತರ: ಎಂ.ಎಸ್.ಸ್ವಾಮಿನಾಥನ್
ಅಚ್ಚಗನ್ನಡದ ಕವಿ ಎಂದು ಹೆಸರಾದವರು ಯಾರು?
ಉತ್ತರ: ಆಂಡಯ್ಯ
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ವರ್ಷ ಯಾವುದು?
ಉತ್ತರ: 2008 ಅಕ್ಟೋಬರ್ 31
ಕರ್ನಾಟಕದ ಕುಲಪುರೋಹಿತ ಎಂದು ಯಾರನ್ನು ಕರೆಯಲಾಗುತ್ತದೆ?
ಉತ್ತರ: ಆಲೂರು ವೆಂಕಟರಾಯರು
ಕರ್ನಾಟಕದ ಗಾಂಧಿ ಎಂದು ಹೆಸರಾದವರು ಯಾರು?
ಉತ್ತರ: ಹರ್ಡೇಕರ್ ಮಂಜಪ್ಪ
ಕನ್ನಡದ ಮೊಟ್ಟಮೊದಲ ಉಪಲಬ್ಧ ಗ್ರಂಥ ಯಾವುದು?
ಉತ್ತರ: ಕವಿರಾಜಮಾರ್ಗ
ಕರ್ನಾಟಕದ ಮೊದಲ ಮುಖ್ಯ ಮಂತ್ರಿ ಯಾರು?
ಉತ್ತರ: ಕೆ.ಚೆಂಗಲರಾಯ ರೆಡ್ಡಿ
ಕರ್ನಾಟಕ ಏಕೀಕರಣಗೊಂಡ ವರ್ಷ ಯಾವುದು?
ಉತ್ತರ: 1956
ಕನ್ನಡದ ಮೊಟ್ಟಮೊದಲ ಶಾಸನ ಯಾವುದು?
ಉತ್ತರ: ಹಲ್ಮಿಡಿ ಶಾಸನ
ಚಂದ್ರಯಾನ-3 ಮಿಷನ್‌ಗಾಗಿ ಇತ್ತೀಚೆಗೆ ಯಾವ ಭಾರತೀಯರು ಐಎಎಫ್ ವಿಶ್ವ ಬಾಹ್ಯಾಕಾಶ ಪ್ರಶಸ್ತಿಯನ್ನು ಪಡೆದರು?
ಉತ್ತರ:- ಎಸ್. ಸೋಮನಾಥ
ಗುರುಗ್ರಹದ ಉಪಗ್ರಹವನ್ನು ಅನ್ವೇಷಿಸಲು ಯುರೋಪಾ ಕ್ಲಿಪ್ಪರ್ ಮಿಷನ್ ಅನ್ನು ಯಾವ ಬಾಹ್ಯಾಕಾಶ ಸಂಸ್ಥೆ ಪ್ರಾರಂಭಿಸಿದೆ?
ಉತ್ತರ:-ನಾಸಾ
ಅಪರೂಪ ಜನ್ಮಜಾತ ಅಸ್ವಸ್ಥತೆಯಾದ ನೆಮಾಲಿನ್ ಮಯೋಪತಿ, ಪ್ರಾಥಮಿಕ ದೇಹದ ಭಾಗವನ್ನು ಬಾಧಿಸುತ್ತದೆ?
ಉತ್ತರ:- ನಾಸಾ
ಇತ್ತೀಚೆಗೆ ಯಾವ ರಾಷ್ಟ್ರೀಯ ಉದ್ಯಾನವನವು ಭಾರತದ ಎರಡನೇ ಚಿಟ್ಟೆ ವೈವಿಧ್ಯತೆಯ ಕೇಂದ್ರವಾಗಿ ಹೊರಹೊಮ್ಮಿದೆ?
ಉತ್ತರ:-ಕಾಜಿರಂಗ ರಾಷ್ಟ್ರೀಯ ಉದ್ಯಾನವನ
ಮೇರಾ ಹೌ ಚೋಂಗ್ಬಾ ಹಬ್ಬವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
ಉತ್ತರ:-ಮಣಿಪುರ
ಪ್ರಸ್ತುತ ಭಾರತದ ಸರಾಸರಿ ಫಲವತತ್ತೆಯ ದರ ಎಷ್ಟು?
ಉತ್ತರ:- 2.1
ಯಾವುದೇ ಅಧಿಕಾರಿ ಅಕ್ರಮವಾಗಿ ಮುದ್ದೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರೆ ಅದನ್ನು ತಡೆಯಲು ಹೊರಡಿಸುವ ರಿಟ್
ಕೋ ವಾರೆಂಟೊ
31ನೇ ವಿಧಿಯಲ್ಲಿನ ಆಸ್ತಿ ಹಕ್ಕನ್ನು ಯಾವ ತಿದ್ದುಪಡಿಯ ಮೂಲಕ ಮೂಲಭೂತ ಹಕ್ಕುಗಳ ಪಟ್ಟಿಯಿಂದ ಕೈ ಬಿಡಲಾಗಿದೆ
44ನೇ ಸಂವಿಧಾನದ ತಿದ್ದುಪಡಿ
ಯಾವ ಸಂವಿಧಾನದ ತಿದ್ದುಪಡಿಯನ್ನು ಮಿನಿ ಸಂವಿಧಾನ ಎಂದು ಕರೆಯಲಾಗಿದೆ
42ನೇ ಸಂವಿಧಾನದ ತಿದ್ದುಪಡಿ
ಯಾವ ಮೂಲಭೂತ ಹಕ್ಕು ಯಾವ ಸಂದರ್ಭದಲ್ಲಿಯೂ ರದ್ದಾಗುವುದಿಲ್ಲ
ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು
ಭಾರತದ ಮುಖ್ಯ ನ್ಯಾಯಾಧೀಶರನ್ನು ಯಾರು ನೇಮಿಸುತ್ತಾರೆ?
ರಾಷ್ಟ್ರಪತಿಗಳು
"ಭಾರತೀಯ ಸಂವಿಧಾನದ ಪಿತಾಮಹ" ಎಂದು ಯಾರು ಕರೆಯುತ್ತಾರೆ?
ಡಾ.ಬಿ.ಆರ್. ಅಂಬೇಡ್ಕರ್
ಭಾರತೀಯ ಸಂವಿಧಾನವು ಎಷ್ಟು ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುತ್ತದೆ?
6
ಮೂಲ ಭಾರತೀಯ ಸಂವಿಧಾನವು ಎಷ್ಟು ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುತ್ತದೆ?
7
ಭಾರತೀಯ ಸಂವಿಧಾನದ 21 ನೇ ವಿಧಿ ಏನನ್ನು ಖಾತರಿಪಡಿಸುತ್ತದೆ?
ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು
- ನಾರ್ಕೋಟಿಕ್ ಡ್ರಗ್ಸ್ ಆಯೋಗದ (CND) 68 ನೇ ಅಧಿವೇಶನದ ಅಧ್ಯಕ್ಷನಾಗಿ ಭಾರತವನ್ನು ಆಯ್ಕೆ ಮಾಡಲಾಗಿದೆ
- ವಿಯೆನ್ನಾದಲ್ಲಿ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಶಂಭು ಕುಮಾರನ್ ಅವರು ನಿನ್ನೆ ಅಧಿಕೃತವಾಗಿ CND ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು
- CND ಯು ಮಾದಕವಸ್ತು ಸಂಬಂಧಿತ ವಿಷಯಗಳ ಕುರಿತ ವಿಶ್ವಸಂಸ್ಥೆಯ ಪ್ರಮುಖ ನೀತಿ-ನಿರ್ಮಾಣ ಸಂಸ್ಥೆಯಾಗಿದೆ
- ವಿಶ್ವಸಂಸ್ಥೆಯ ಈ ಮಹತ್ವದ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಭಾರತವನ್ನು ಹೆಸರಿಸಿರುವುದು ಇದೇ ಮೊದಲು
ರಾಷ್ಟ್ರವ್ಯಾಪಿ 100 ದಿನಗಳ ಟಿಬಿ ನಿರ್ಮೂಲನಾ ಅಭಿಯಾನಕ್ಕೆ ಚಾಲನೆ.
- 2025 ರ ವೇಳೆಗೆ ಕ್ಷಯರೋಗ ಮುಕ್ತ ದೇಶವನ್ನು ಮಾಡುವಲ್ಲಿ ಟಿಬಿ ನಿರ್ಮೂಲನಾ ಕಾರ್ಯಕ್ರಮವು ಒಂದು ಮೈಲಿಗಲ್ಲು ,ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ
- ಟಿಬಿ ಮುಕ್ತ ಭಾರತದ ಗುರಿಯನ್ನು ಸಾಧಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ.
- 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 347 ಜಿಲ್ಲೆಗಳಲ್ಲಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಅಭಿಯಾನವು ಟಿಬಿ ಪ್ರಕರಣಗಳನ್ನು ಪತ್ತೆಹಚ್ಚುವುದು, ಚಿಕಿತ್ಸೆಯಲ್ಲಿ ವಿಳಂಬವನ್ನು ಕಡಿಮೆ ಮಾಡುವುದು ಮತ್ತು ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸುವುದು, ವಿಶೇಷವಾಗಿ ಹೆಚ್ಚಿನ ಅಪಾಯದ ಗುಂಪುಗಳಲ್ಲಿ ಕೇಂದ್ರೀಕರಿಸುತ್ತದೆ