ಸಾಮಾನ್ಯ ಜ್ಞಾನ

ಸಾಮಾನ್ಯ ಜ್ಞಾನ 
👉ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ W.P. No. 202497/2024 ರಲ್ಲಿನ ನಿರ್ದೇಶನದಂತೆ ಕರ್ನಾಟಕ ವಿದ್ಯತ್ ನಿಗಮ ನಿಯಮಿತದಲ್ಲಿನ ವಿವಿಧ ವೃಂದದ ಹುದ್ದೆಗಳಿಗೆ ಕಡ್ಡಾಯ ಕನ್ನಡ ಪರೀಕ್ಷೆಯನ್ನು ನಡೆಸುವ ಬಗ್ಗೆ.

👉ದಿನಾಂಕ 18.02.2024 ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಮಾತ್ರ ಕಡ್ಡಾಯ ಕನ್ನಡ ಮರು-ಪರೀಕ್ಷೆಗೆ ಹಾಜರಾಗಲು ಅವಕಾಶವಿರುತ್ತದೆ.


 ಪ್ರಾಚೀನ ಕಾಲದಲ್ಲಿ ಭಾರತದ ಯಾವ ಪ್ರದೇಶವನ್ನು ಅವಂತಿಕಾ ಎಂದು ಕರೆಯಲಾಗುತ್ತಿತ್ತು ?
ಉತ್ತರ: ಮಾಲ್ವಾ (Malwa)

 ಗುಪ್ತರ ಯುಗದ ನಂತರ ಪ್ರಸಿದ್ಧವಾದ ವಿಶ್ವವಿದ್ಯಾಲಯಯಾವುದು..?
ಉತ್ತರ: ನಳಂದ ವಿಶ್ವವಿದ್ಯಾಲಯ

 ಜೈನರ ಮೊದಲ ತೀರ್ಥಂಕರ ಯಾರು..?
ಉತ್ತರ: ಆದಿನಾಥ ಅಥವಾ ವೃಷಭನಾಥ

 ಪ್ರಸಿದ್ಧ ಮಹಾಬಲಿಪುರಂ ಸ್ಥಾಪಿಸಿದವರು ಯಾರು..?
ಉತ್ತರ: ಪಲ್ಲವರು

 ವಿಶ್ವಪ್ರಸಿದ್ಧ ಬೃಹದೀಶ್ವರ ದೇವಸ್ಥಾನ ಎಲ್ಲಿದೆ..?
ಉತ್ತರ: ತಮಿಳುನಾಡಿನ ತಂಜಾವೂರು

 ಕೇಕುಗಳ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ..?
ಉತ್ತರ: ಸ್ಕಾಟ್‌ಲ್ಯಾಂಡ್‌

 ಬ್ರೆಜಿಲ್‌ನಲ್ಲಿರುವ ಅತಿ ಎತ್ತರದ ಜಲಪಾತ ಯಾವುದು..?
ಉತ್ತರ: ಇಂಟಾಟಿಂಗಾ

 ಕೆನಡಾದ ರಾಷ್ಟ್ರೀಯ ಹೂವು ಯಾವುದು..?
ಉತ್ತರ: ಮೆಪಲ್‌ ಹೂವು

 ವಿಶ್ವ ಬಡವರ ದಿನವನ್ನು ಎಂದು ಆಚರಿಸಲಾಗುತ್ತದೆ..?
ಉತ್ತರ: ಜೂನ್‌ 28

ಗೋದಿಯನ್ನು ಅಧಿಕವಾಗಿ ಬೆಳೆಯುವ ದೇಶ ಯಾವುದು..?
ಉತ್ತರ: ಅಮೆರಿಕ

ಲೀಡ‌ರ್ (ಲೈಟ್ ಡಿಟೆಕ್ಷನ್ ಅಂಡ್ ರೇಂಜಿಂಗ್)ತಂತ್ರಜ್ಞಾನದಿಂದ ದಟ್ಟ ಕಾಡಿನಲ್ಲಿದ್ದ ಯಾವ ಸಂಸ್ಕೃತಿಯ ನಗರಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ?
ಮಾಯಾ

2019 ರಲ್ಲಿ ಬೆಂಕಿಯಿಂದ ಸುಟ್ಟ ಯಾವ ಪ್ರಖ್ಯಾತ ಚರ್ಚನ್ನು ೧೦೦೦ ಕುಶಲ ಕರ್ಮಿಗಳು ಇತ್ತೀಚೆಗೆ ಮರು ನಿರ್ಮಿಸಿದ್ದಾರೆ?
ನೋಟ್ರೆಡೇಮ್ ಕ್ಯಾಥೆಡ್ರಲ್

ಇತ್ತೀಚೆಗೆ ಬಂಡಿಪುರದ ಹುಲಿ ಸಂರಕ್ಷಣಾ ಅರಣ್ಯದಲ್ಲಿ ಒಂದು ಹೆಣ್ಣು ಆನೆಯು ಮರಣಿಸಿತು. ಅದಕ್ಕೆ ಕಾರಣ ಏನು ಎನ್ನಲಾಗಿದೆ?
ಆಂಥ್ರಾಕ್ಸ್

ಕರ್ನಾಟಕ ಸರ್ಕಾರವು ತನ್ನ ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಗ್ಲೋಬಲ್ ಕೇಪಬಿಲಿಟಿ ಸೆಂಟರ್ಸ್)2024 -29, 2029 ರ ವೇಳೆಗೆ ಎಷ್ಟು ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ?
500

'ಶಂಖ ಊದು' ಎಂಬ ನುಡಿಗಟ್ಟಿನ ಅರ್ಥವೇನು?
ಹೇಳುವುದನ್ನು ಹೇಳಿ ಮುಗಿಸು

 'ಶಂಖದಲ್ಲಿ ಬಂದರೆ ತೀರ್ಥ' ಎಂಬ ನುಡಿಗಟ್ಟಿನ ಅರ್ಥವೇನು? 
ಹಿರಿಯರು ಹೇಳಿದ್ದು ಸರಿ

ಇತ್ತೀಚೆಗೆ ಯಾವ ಒಕ್ಕೂಟ ಶ್ರೀಲಂಕಾ ಅಧ್ಯಕ್ಷರ ಪ್ರಸ್ತಾಪವನ್ನು ತಿರಸ್ಕರಿಸಿದೆ?
ಉತ್ತರ:- ತಮಿಳು ರಾಷ್ಟ್ರೀಯ ಒಕ್ಕೂಟ.

ಭಾರತ-ಶ್ರೀಲಂಕಾ-1987ರ ಒಪ್ಪಂದದ ನಂತರ ಕೆಳಗಿನ ಯಾವ ತಿದ್ದುಪಡಿಗಳನ್ನು ಶ್ರೀಲಂಕಾದ ಸಂವಿಧಾನಕ್ಕೆ ತರಲಾಯಿತು?
ಉತ್ತರ:- 13ನೇ ತಿದ್ದುಪಡಿ.

 17ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶ 2024 ಯಾವ ನಗರದಲ್ಲಿ ನಡೆಯಿತು?
ಉತ್ತರ:- Indore, Madhya Pradesh

ಇತ್ತೀಚೆಗೆ ಸಾಲಮನ್ ದ್ವೀಪಗಳು ಕೆಳಗಿನ ಯಾವ ರಾಷ್ಟ್ರದೊಂದಿಗೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ?
ಉತ್ತರ:- ಚೀನಾ

ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕೆಳಗಿನ ಯಾವ ಸ್ಥಾನಮಾನವನ್ನು ಕಲ್ಪಿಸಲಾಗಿದೆ?
ಉತ್ತರ:- ಶಾಸನೀಯ ಸ್ಥಾನಮಾನ.

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು