1950
2) ಯೋಜನಾ ಆಯೋಗದ ಅಧ್ಯಕ್ಷರು ಯಾರಾಗಿರುತ್ತಾರೆ ?
ಭಾರತದ ಪ್ರಧಾನಮಂತ್ರಿಗಳು
3) ಯೋಜನಾ ಆಯೋಗದ ಪ್ರಪ್ರಥಮ ಅಧ್ಯಕ್ಷರು ಯಾರು ?
ಜವಾಹರಲಾಲ್ ನೆಹರು
4) ಬೇಡಿಕೆ ನಿಯಮದ ಪ್ರಕಾರ, ಬೆಲೆ ಹೆಚ್ಚಾದಾಗ ಏನಾಗುತ್ತದೆ ?
ಬೇಡಿಕೆ ಕುಸಿಯುತ್ತದೆ
ಭಾರತದ ಆರ್ಥಿಕತೆಯು ಈ ಕೆಳಗಿನ ಯಾವುದನ್ನು ಅವಲಂಬಿಸಿದೆ ?
ಮಿಶ್ರ ಆರ್ಥಿಕತೆಯ ಸೂತ್ರ
6) ಭಾರತದ ರಾಷ್ಟ್ರೀಯ ಆದಾಯಕ್ಕೆ ಅತಿ ಹೆಚ್ಚಿನ ಕೊಡುಗೆ ನೀಡುವ ಕ್ಷೇತ್ರ ಯಾವುದು ?
ತೃತಿಯ ವಲಯ
7) ನೇರ ತೆರಿಗೆ (Direct Tax) ಎಂದರೆ ?
ಜನರ ಆದಾಯ ಮತ್ತು ಸಂಪತ್ತಿನ ಮೇಲೆ ವಿಧಿಸಲಾಗುವ ತೆರಿಗೆ
8) ಕರೆನ್ಸಿಯ ಅಪಮೌಲ್ಯದ ಪ್ರಮುಖ ಉದ್ದೇಶ ?
ರಪ್ತನ್ನು ಉತ್ತೇಜಿಸುವುದು
9) ಭಾರತದಲ್ಲಿ 'ಮ್ಯುಚ್ಯುಯಲ್ ಫಂಡ್ ಮತ್ತು ಷೇರು ಮಾರುಕಟ್ಟೆಯ ನಿಯಂತ್ರಣ' ಅಧಿಕಾರ ಯಾರಿಗಿದೆ ?
ಸೇಬಿ
10) ಒಟ್ಟು ರಾಷ್ಟ್ರೀಯ ಉತ್ಪನ್ನ (GNP) ವನ್ನು ಮಾಪನ ಮಾಡಲು ಈ ಕೆಳಗಿನ ಯಾವುದರ ಅವಶ್ಯಕತೆ ಇಲ್ಲ ?
ನಾಗರೀಕರ ತಲಾ ಆದಾಯ
11) ಬ್ಯಾಂಕ್ ಹಣ (Bank Money) ಎಂದರೆ ?
ಚೆಕ್ಕುಗಳು
12) ಭಾರತವು ಒಟ್ಟು ಮೌಲ್ಯದಲ್ಲಿ ಆಮದು ಮಾಡಿಕೊಳ್ಳುವ ಅತೀ ಪ್ರಮುಖ ವಸ್ತು ಯಾವುದು ?
ಪೆಟ್ರೋಲಿಯಂ ಮತ್ತು ಅದರ ಉತ್ಪನಗಳು
13) ಭಾರತದಲ್ಲಿ ನಿರುದ್ಯೋಗಕ್ಕೆ ಪ್ರಮುಖ ಕಾರಣ ?
ಮಾನವ ಶಕ್ತಿಯ ಬಳಕೆಯ ಯೋಜನೆಯಲ್ಲಿನ ದೋಷ
14) ಕೇಂದ್ರ ಸರ್ಕಾರವು ಪಡೆಯುವ ಆದಾಯ ಸ್ವೀಕೃತಿಗಳು, ಸಾಲದಿಂದ ಬಂದ ಹಣ ಮತ್ತು ಸಾಲ ಮರುಪಾವತಿಯಿಂದ ಸಂದಾಯವಾದ ಹಣಗಳು ಯಾವ ನಿಧಿಗೆ ಹೋಗುತ್ತವೆ ?
ಭಾರತದ ಸಂಚಿತ ನಿಧಿ
15) ಭಾರತದ ಕೇಂದ್ರ ಆಯವ್ಯಯಗಳಲ್ಲಿ ಈ ಕೆಳಗಿನ ಯಾವುದು ಹೆಚ್ಚಿನ ಪಾಲನ್ನು ಹೊಂದಿರುತ್ತದೆ ?
ಯೋಜನೆತರ ವೆಚ್ಚ
16) ದೀರ್ಘಾವಧಿಯಲ್ಲಿ ಬೆಲೆ ನಿಯಂತ್ರಣ ಸಾಧಿಸಲು ಈ ಕೆಳಗಿನ ಯಾವುದು ಅತ್ಯಂತ ಪರಿಣಾಮಕಾರಿಯಾಗಿದೆ ?
ಬಡ್ಡಿ ದರವನ್ನು ಕಡಿಮೆ ಮಾಡವುದು
17) ಭಾರತದ ಆರ್ಥಿಕತೆಯು ಯಾವ ರೀತಿ ಇದೆ?
ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ
ಸಮಿಶ್ರ ಆರ್ಥಿಕತೆ
18) ಭಾರತದಲ್ಲಿ "ರಾಷ್ಟ್ರೀಯ ಆದಾಯವನ್ನು" ಅಂದಾಜು ಮಾಡುವ ಸಂಸ್ಥೆ ಯಾವುದು ?
ಸೆಂಟ್ರಲ್ ಸ್ಟಾಟಿಕಲ್ ಆರ್ಗನೈಸೇಷನ್ (CSO)
19) ಈ ಕೆಳಗಿನವುಗಳಲ್ಲಿ ಭಾರತದಲ್ಲಿ ಯಾವುದು 'ತೆರದ ಮಾರುಕಟ್ಟೆ ಕಾರ್ಯಾಚರಣೆ' (OMO) ಯನ್ನು ನಡೆಸುತ್ತದೆ ?
ಭಾರತೀಯ ರಿಸರ್ವ ಬ್ಯಾಂಕ್
20) ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ಉದ್ಯಮ ಯಾವುದು ?
Indian Railway
21) ಬ್ಯಾಂಕಿಗ್ ವಲಯವು ಈ ಕೆಳಗಿನ ಯಾವುದರ ಭಾಗವಾಗಿದೆ ?
ಸೇವಾ ವಲಯ
22) ಇತ್ತೀಚೆಗೆ ಭಾರತದಲ್ಲಿ ಒಟ್ಟು ಎಷ್ಟು ರೈಲ್ವೆ ವಲಯಗಳಿವೆ (Railway Zones in India) ?
18
23) ನೂತನ ಉದಾರೀಕೃತ ಕೈಗಾರಿಕಾ ನೀತಿಯನ್ನು ಭಾರತದಲ್ಲಿ ಯಾವ ಪಂಚವಾರ್ಷಿಕ ಅವಧಿಯಲ್ಲಿ ಘೋಷಿಸಲಾಯಿತು ?
ಆರನೇ ಯೋಜನೆ
24) "ನೂತನ ಉದಾರಿಕೃತ ಕೈಗಾರಿಕಾ ನೀತಿಯನ್ನು" ಭಾರತದಲ್ಲಿ ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಘೋಷಿಸಲಾಯಿತು ?
ಆರನೇ ಯೋಜನೆ
25) ಭಾರತದಲ್ಲಿ ಜುಲೈ 01, 2017 ರಿಂದ ಜಾರಿಗೆ ಬಂದಿರುವ 'ಸರಕು ಮತ್ತು ಸೇವಾ ತೆರಿಗೆ' (GST) ಪದ್ಧತಿಯಲ್ಲಿ ವಿಧಿಸುವ ಅತಿ ಹೆಚ್ಚು ತೆರಿಗೆ ದರ ಎಷ್ಟು ?
28%
Tags
ಸಾಮಾನ್ಯ ಜ್ಞಾನ