ಮಾಹಿತಿ....
ಇತಿಹಾಸದ ಪಿತಾಮಹ - ಹೇರೋಡೋಟಸ್..
ಭಾರತದ ಇತಿಹಾಸದ ಪಿತಾಮಹ ಯಾರು - ಕಲ್ಹಣ..
ಭಾರತದ ವೈದ್ಯ ಶಾಸ್ತ್ರದ ಪಿತಾಮಹ - ಧನ್ವಂತರಿ..
ಭಾರತದ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ - ವರಹಮೀರ..
ಭಾರತದ ರಸಾಯನ ಶಾಸ್ತ್ರದ ಪಿತಾಮಹ - ಎರಡನೇ ನಾಗಾರ್ಜುನ..
ಭಾರತದ ಶಸ್ತ್ರಚಿಕಿತ್ಸೆಯ ಪಿತಾಮಹ - ಸುಶ್ರುತ..
ಭಾರತದ ನ್ಯೂಟನ್ - ಬ್ರಹ್ಮಗುಪ್ತ..
ಭಾರತದ ಐನ್ಸ್ಟೀನ್ - ಎರಡನೇ ನಾಗಾರ್ಜುನ..
ಭಾರತದ ಷೆಕ್ಸ್ ಪಿಯರ್ - ಕಾಳಿದಾಸ..
ಕರ್ನಾಟಕದ ಷೆಕ್ಸ್ ಪಿಯರ್ - ಕಂದಗಲ್ ಹನುಮಂತರಾಯ..
ಗಣರಾಜ್ಯೋತ್ಸವದಂದು ಪ್ರಮುಖ ಮುಖ್ಯ ಅತಿಥಿಗಳು
2006 – ಕಿಂಗ್ ಅಬ್ದುಲ್ಲಾ ಬಿನ್ ಅಬ್ದುಲಜೀಜ್ ಅಲ್-ಸೌದ್, ಸೌದಿ ಅರೇಬಿಯಾ
2015 – ಅಧ್ಯಕ್ಷ ಬರಾಕ್ ಒಬಾಮಾ, ಯುನೈಟೆಡ್ ಸ್ಟೇಟ್ಸ್
2018 – ASEAN ನಾಯಕರು (ಬಹು ಅತಿಥಿಗಳು)
2023 – ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ, ಈಜಿಪ್ಟ್
2024 – ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಫ್ರಾನ್ಸ್
2025 – ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ, ಇಂಡೋನೇಷ್ಯಾ
ಕನ್ನಡ ಶಾಸನಗಳ ಪಿತಾಮಹ - ಬಿ ಎಲ್ ರೈಸ್..
ಎರಡನೇ ಬುದ್ಧ - ಅಶೋಕ..
ಎರಡನೇ ಅಶೋಕ - ಕನಿಷ್ಕ..
ಎರಡನೇ ಶಿವಾಜಿ - ಒಂದನೇ ಬಾಜಿರಾವ್..
ಭಾರತದ ರಾಷ್ಟ್ರೀಯ ಜಲಮಾರ್ಗಗಳು
= National waterways in india
========================
NW- 1=ಅಲಹಾಬಾದ್( ಪ್ರಯಾಗ್ ರಾಜ್)
ಉತ್ತರಪ್ರದೇಶ
ವರ್ಷ =1986
ಒಟ್ಟು ಉದ್ದ =1620 ಕಿ, ಮೀ
ಇದು'ಗಂಗಾ ನದಿ'ಯ ಮೇಲೆ ಇದೆ
ಇದು ಭಾರತದ ಅತಿದೊಡ್ಡ ಜಲಮಾರ್ಗವಾಗಿದೆ.
NW- 2=ದೂಬ್ರಿ -ಸಾದಿಯಾ
ಅಸ್ಸಾಂ
ವರ್ಷ = 1988
ಒಟ್ಟು ಉದ್ದ =891ಕಿ,ಮೀ
ಇದು 'ಬ್ರಹ್ಮಪುತ್ರ' ನದಿ ಮೇಲೆ ಇದೆ
NW- 3=ಕೊಲ್ಲಂ -ಕೊಟ್ಟಾಪುರ
ಕೇರಳ
205 ಕಿ,ಮೀ
ಇ ಜಲಮಾರ್ಗದ ಮೇಲೆ ಕಂಡು ಬರುವ ಪ್ರಮುಖ ಸ್ಥಳಗಳು
ಪಶ್ಚಿಮ ಕರಾವಳಿ--ಉದ್ಯೋಗ ಮಂಡಲ--ಚಂಪಕರೆ.
NW 4=ಕಾಕಿನಾಡ -ಪುದುಚೇರಿ
ಒಟ್ಟು ಉದ್ದ=1095 ಕಿ,ಮೀ
ನದಿಗಳು=ಕೃಷ್ಣ-ಗೋದಾವರಿ
ಆಂಧ್ರ ಪ್ರದೇಶ, ತಮಿಳುನಾಡು, ಪುದುಚೇರಿ
ಇಲ್ಲಿ ಬರುವ ಪ್ರಮುಖ ಸ್ಥಳಗಳು------ಕಾಕಿನಾಡ, ಎಲ್ಲೂರು, ಕೋಮನೂರು, ಬಕಿಂಗ್ ಹ್ಯಾಮ್.
NW- 5=ತಲ್ಚರ್(ಗೋಯಂಕಾಲಿ)-ಧರ್ಮ
ನದಿಗಳು = ಪೂರ್ವ ಕರಾವಳಿ ಕಾಲುವೆ- ಮಾತೈ ನದಿ
ಒಟ್ಟು ಉದ್ದ = 623 ಕಿ,ಮೀ
ಒಡಿಸ್ಸಾ-ಪಶ್ಚಿಮ ಬಂಗಾಳ
NW- 6 =ಬಂಗಾ- ಲಕಿಂಪುರ್
ಮಣಿಪುರ
ಒಟ್ಟು ಉದ್ದ = 121 ಕಿ,ಮೀ
ನದಿ- ಬರಾಕ್ ನದಿ