1. Which item has the highest weight in Consumer Price Index ? (ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಯಾವ ಬಾಬು ಹೆಚ್ಚಿನ ತೂಕವನ್ನು ಹೊಂದಿದೆ.)
a. Rent (ಬಾಡಿಗೆ)
b. Food (ಆಹಾರ)
c. Fuel (ಇಂಧನ)
d. Clothing (ಬಟ್ಟೆ)
2. The 'Golden Revolution'was a period of very high productivity in (ಸುವರ್ಣ ಕ್ರಾಂತಿಯ ಅವಧಿಯಲ್ಲಿ ಅಧಿಕ ಉತ್ಪಾದಕತೆಯಾದ ಕ್ಷೇತ್ರ)
a. Organic farming(ಸಾವಯುವ ಕೃಷಿ)
b. Horticulture (ತೋಟಗಾರಿಕೆ)
c. Pisciculture (ಮೀನುಗಾರಿಕೆ)
d. Commercial crops(ವಾಣಿಜ್ಯ ಬೆಳೆಗಳು )
3. Kharif season in Karnataka is from ( ಖಾರಿಫ್ / ಮುಂಗಾರು ಬೆಳೆಯ ಅವಧಿಯು)
a. February to June (ಫೆಬ್ರವರಿ ಯಿಂದ ಜೂನ್)
b. April to September (ಏಪ್ರಿಲ್ ನಿಂದ ಸೆಪ್ಟೆಂಬರ್)
c. October to December (ಅಕ್ಟೋಬರ್ ನಿಂದ ಡಿಸೆಂಬರ್)
d. June to September (ಜೂನ್ ನಿಂದ ಸೆಪ್ಟೆಂಬರ್)
4. According to District Human Development Report, which is the lowest ranking district in Karnataka ?(ដ ಮಾನವ ಅಭಿವೃದ್ಧಿ ವರದಿಯ ಪ್ರಕಾರ ಕರ್ನಾಟಕದ ಯಾವ ಜಿಲ್ಲೆ ಅತ್ಯಂತ ಕೆಳ ಶ್ರೇಣಿಯಲಿದೆ.)
a. Raichur (ರಾಯಚೂರು)
b. Koppal (ಕೊಪ್ಪಳ)
c. Yadgiri (ಯಾದಗಿರಿ)
d. Viiayapura (ವಿಜಯಪುರ)
5. What is the rural literacy rate in Karnataka according to 2011 Census? (2011 ಕರ್ನಾಟಕದ ಗ್ರಾಮೀಣ ಸಾಕ್ಷರತ ಪ್ರಮಾಣ ಏಷ್ಟು?)
a. 60.60%
b. 68.86%
c. 65.46%
d. 63.00%
6. Who introduced Ryotwari System ?( ರೈತವಾರಿ ಪದ್ಧತಿಯನ್ನು ಯಾರು ಜಾರಿಗೆ ತಂದರು?)
a. Sir Thomas Munro ( ಸರ್ ಥಾಮಸ್ ಮನ್ರೋ)
b. Warren Hastings(ವಾರೆನ್ ಹೇಸ್ಟಿಂಗ್ಸ)
c. Lord Cornwallis ( ಲಾರ್ಡ ಕಾರ್ನವಾಲಿಸ್)
d. None of the above ( ಯಾರು ಅಲ್ಲ)
7. The author of "Poverty and Un-British Rule in India" is (ಪಾವರ್ಟಿ ಅಂಡ್ ಅನ್‌ಬ್ರಿಟಿಷ್ ರೂಲ್ ಇನ್ ಇಂಡಿಯಾ ಗ್ರಂಥವನ್ನು ರಚಿಸಿದವರು)
a. R.C. Dutt (ಆರ್ ಸಿ ದತ್ತ )
b. Henry Cotton(ಹೆನ್ರಿ ಕ್ವಾಟನ್ )
c. Dadabhai Naoroji(ದಾದಾಬಾಯ್ ನವರೋಜಿ)
d. Mahatma Gandhi (ಮಹಾತ್ಮ ಗಾಂಧಿ)
8. When a very large number of people are employed but their actual contribution is either marginal or negative, it is (ಅತಿ ಹೆಚ್ಚಿನ ಜನರನ್ನು ಉದೋಗದಲ್ಲಿ ತೋಡಗಿಸಿಕೊಂಡಿದ್ದರು, ಅವರ ನೈಜ ಕೊಡುಗೆಯು ಸೀಮಾಂತ ಇಲ್ಲವೆ ಋಣಾತ್ಮಕವಾಗಿದ್ದರೆ ಅದು)
a. Seasonal unemployment (ಋತುಮಾನದ ನಿರುದ್ಯೋಗ)
b. Cyclical unemployment ( ಚಕ್ರಿಯ ನಿರುವುದುಯೋಗ)
c. Technological unemployment(ತಾಂತ್ರಿಕ ನಿರೋದ್ಯೋಗ )
d. Disguised unemployment(ಮರೆಮಾಚಿದ ನಿರುದ್ಯೋಗ)
9. In India, which one among the following formulates the fiscal policy ? (ಭಾರತದಲ್ಲಿ ವಿತ್ತೀಯ ನೀತಿಯನ್ನು ಯಾರು ರೂಪಿಸುತ್ತಾರೆ?)
a. Planning Commission ( ಯೋಜನ ಆಯೋಗ)
b. Finance Commission (ವ್ಯಿಕ್ತಿ ಆಯೋಗ)
c. Ministry of Finance (ಹಣಕಾಸು ಸಚಿವಾಲಯ)
d. RBI (ಆರ್ ಬಿ ಐ)
10. The first scientific attempt to measure the national income of India was made by (ಭಾರತದ ರಾಷ್ಟ್ರೀಯ ಆದಾಯವನ್ನು ಮೊದಲ ಬಾರಿ ವೈಜ್ಞಾನಿಕವಾಗಿ ಮಾಪನ ಮಾಡಿದವರು?)
a. V.K.R.V. Rao (ವಿ ಕೆ ಆರ್ ವಿ ರಾವ್)
b. Abdul Aziz ( ಅಬ್ದುಲ್ ಅಜಿಜ )
c. M. Govinda Rao(ಎಮ್. ಗೋವಿಂದ ರಾವ್)
d. Hanumantha Rao (ಹನುಮಂತರಾವ್)