ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

'ಗಾಂಧಿ ಇರ್ವಿನ್ ಒಪ್ಪಂದಕ್ಕೆ ಯಾವ ದಿನಾಂಕದಂದು ಸಹಿ ಹಾಕಲಾಯಿತು?

A. 16th August 1931
B. 5th March 1931
C. 16th August 1932
D. 5th March 1932




1857 ರ ಮಹಾ ದಂಗೆಯನ್ನು ರಾಷ್ಟ್ರೀಯ ದಂಗೆ ಎಂದು ಕರೆದವರು ಯಾರು?

A. RC
B. ಸುರೇಂದ್ರನಾಥ್ ಸೇನ್
C. ಬೆಂಜಮಿನ್ ಡಿಸ್ರೇಲಿ
D. VD ಸಾವರ್ಕರ್

ಭಾರತದ ಯಾವ ಕರಾವಳಿ ಪ್ರದೇಶಕ್ಕೆ ಯುರೋಪಿಯನ್ನರು 'ಕರ್ನಾಟಕ' ಎಂಬ ಹೆಸರನ್ನು ನೀಡಿದರು?

A. ಕೋರಮಂಡಲ್‌ ಕರಾವಳಿ
B. ಕೊಂಕಣ ಕರಾವಳಿ
C. ಉತ್ಕಲ್ ಕರಾವಳಿ
D. ಕಥಿಯಾವಾ‌ರ್ ಕರಾವಳಿ

ಈ ಕೆಳಗಿನವುಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ
(i) ಮುಸ್ಲಿಂ ಲೀಗ್ ಸ್ಥಾಪನೆ
(ii) ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ
(iii) ಖಿಲಾಫತ್ ಚಳವಳಿ
(iv) ನಾಗರಿಕ ಅಸಹಕಾರ ಚಳವಳಿ

ಆಯ್ಕೆಗಳು?
A. (i), (iii), (ii), (iv)
 B. (i), (ii), (iii), (iv)
C. (iv), (ii), (i), (iii)
D. (ii), (iv), (i), (iii)


ವಿವರಣೆ:
ಕಾಲಾನುಕ್ರಮದಲ್ಲಿ ಘಟನೆಗಳು ಇಲ್ಲಿವೆ:

(i) ಮುಸ್ಲಿಂ ಲೀಗ್ ಸ್ಥಾಪನೆ - 1906 ರಲ್ಲಿ ಸ್ಥಾಪನೆಯಾಯಿತು.

(ii) ಜಲಿಯನ್ ವಾಲಾಬಾಗ್ ಹತ್ಯಾಕಾಂಡ - ಏಪ್ರಿಲ್ 13, 1919 ರಂದು ಸಂಭವಿಸಿತು.

(iii) ಖಿಲಾಫತ್ ಚಳುವಳಿ - 1919 ರಲ್ಲಿ ಪ್ರಾರಂಭವಾಯಿತು.

(iv) ನಾಗರಿಕ ಅಸಹಕಾರ ಚಳುವಳಿ -1930 ರಲ್ಲಿ ಪ್ರಾರಂಭವಾಯಿತು.


ವಂದೇ ಮಾತರಂ ಗೀತೆಯನ್ನು ಬರೆದಿದವರು ಯಾರು?
A. ಸುಭಾಷ್ ಚಂದ್ರ ಬೋಸ್
 B. ಬಂಕಿಮ್ ಚಂದ್ರ ಚಟರ್ಜಿ
C. ಮೌಲಾನಾ ಅಬುಲ್ ಕಲಾಂ ಆಜಾದ್
D. ರವೀಂದ್ರ ನಾಥ್ ಟ್ಯಾಗೋರ್

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷರಾಗಿ, ಸುಭಾಷ್ ಚಂದ್ರ ಬೋಸ್ ಈ ಕೆಳಗಿನ ಯಾವುದಕ್ಕೆ ಒತ್ತು ನೀಡಿದರು?

1. ಭಾರತದ ಕೈಗಾರಿಕೀಕರಣ.
2. ಸೋವಿಯತ್ ಮಾದರಿಯಲ್ಲಿ ಯೋಜಿತ ಆರ್ಥಿಕ ಬೆಳವಣಿಗೆ.
3. ರಾಷ್ಟ್ರೀಯ ಯೋಜನಾ ಸಮಿತಿಯ ರಚನೆ.

ಈ ಕೆಳಗೆ ನೀಡಲಾದ ಕೋಡ್‌ಗಳಿಂದ ಸರಿಯಾದ ಆಯ್ಕೆಯನ್ನು ಆರಿಸಿ:

A. ಕೇವಲ 1 & 2 ಮಾತ್ರ ಸರಿ.
B. ಕೇವಲ 2 & 3 ಮಾತ್ರ ಸರಿ
C. ಕೇವಲ 1 & 3 ಮಾತ್ರ ಸರಿ
D. 1, 2 & 3 ಸರಿ ಸರಿ 

ಫೆಬ್ರವರಿ 1938 ರಲ್ಲಿ ಹರಿಪುರದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 51 ನೇ ಅಧಿವೇಶನಗಳಲ್ಲಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಸುಭಾಷ್ ಚಂದ್ರ ಬೋಸ್ ಅವರು ಮುಕ್ತ ಭಾರತದ ಆರ್ಥಿಕ ಯೋಜನೆ ಮತ್ತು ಕೈಗಾರಿಕೀಕರಣದ ಬಗ್ಗೆ ತಮ್ಮ ಆಲೋಚನೆಗಳನ್ನು ವಿವರಿಸಿದರು, "ನಮ್ಮ ಭವಿಷ್ಯದ ರಾಷ್ಟ್ರೀಯ ಸರ್ಕಾರವು ಮಾಡಬೇಕಾದ ಮೊದಲ ಕೆಲಸವೆಂದರೆ, ಸಮಗ್ರ ಪುನರ್ನಿಮರ್ಾಣ ಯೋಜನೆಯನ್ನು ರೂಪಿಸಲು ಆಯೋಗವನ್ನು ಸ್ಥಾಪಿಸುವುದು."


ಈ ಕೆಳಗಿನವುಗಳಲ್ಲಿ ಯಾವುದನ್ನು ಭಾರತೀಯ ಶಿಕ್ಷಣದ ಮ್ಯಾಗ್ನಾ ಕಾರ್ಟಾ ಎಂದೂ ಕರೆಯುತ್ತಾರೆ?
A. ವುಡ್ಸ್ ಡಿಸ್ಪ್ಯಾಚ್
B. ಸ್ಯಾಡ್ಲರ್ ಆಯೋಗ
C. ಭಾರತೀಯ ವಿಶ್ವವಿದ್ಯಾಲಯಗಳ 5 1904
D. ರೇಲಿ ಆಯೋಗ


ಈ ಕೆಳಗಿನವರಲ್ಲಿ ನ್ಯೂಟ್ರಾನ್ ಅನ್ನು ಕಂಡುಹಿಡಿದವರು ಯಾರು?

A. ನೀಲ್ಸ್ ಬೋರ್
B. ಇ. ಗೋಲ್ಡ್‌ಸ್ಟೈನ್‌
C. ಜೆ. ಚಾತ್ವಿಕ್
D. ಅರ್ನೆಸ್ಟ್ ರುದರ್ಫೋಡ್್ರ


ವಾರ್ಲಿ ಚಿತ್ರಕಲೆ ಭಾರತದ ಯಾವ ರಾಜ್ಯದ ಜಾನಪದ ಚಿತ್ರಕಲೆಯಾಗಿದೆ?

A. ಮಣಿಪುರ
B. ಮಿಜೋರಾಂ
C. ಕರ್ನಾಟಕ
D. ಮಹಾರಾಷ್ಟ್ರ

ಕರ್ಕಾಟಕ ವೃತ್ತ (23°30' ಉತ್ತರ ಅಕ್ಷಾಂಶ) ಭಾರತದ ಯಾವ ರಾಜ್ಯದ ಮೂಲಕ ಹಾದುಹೋಗುತ್ತದೆ?

A. ಪಂಜಾಬ್
B. ಛತ್ತೀಸ್‌ಗಢ
C. ಮಹಾರಾಷ್ಟ್ರ
D. ಕೇರಳ


ಭಾರತದ ಮೊದಲ 24 x 7 ಸೌರಶಕ್ತಿ ಚಾಲಿತ ಗ್ರಾಮವಾದ ಮೊಧೇರಾ ಯಾವ ರಾಜ್ಯದಲ್ಲಿದೆ?
A. ರಾಜಸ್ಥಾನ
B. ಗುಜರಾತ್
C. ಮಧ್ಯ ಪ್ರದೇಶ
D. ಹಿಮಾಚಲ ಪ್ರದೇಶ

ಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಸಾಮಾಜಿಕ ಮಾಧ್ಯಮ ವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು