ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
1. ಭಾರತ ಮತ್ತು ಶ್ರೀಲಂಕಾವನ್ನು ಮನ್ನಾರ್ ಕೊಲ್ಲಿ ಬೇರ್ಪಡಿಸುತ್ತದೆ.
2. ಟುಟಿಕೋರಿನ್ ಬಂದರು ಮನ್ನಾರ್ ಕೊಲ್ಲಿಯ ಬಳಿ ಇದೆ.
3. ಮನ್ನಾರ್ ಕೊಲ್ಲಿ ಭಾರತದ ಮೊದಲ ಸಮುದ್ರ ಜೀವಗೋಳ ಮೀಸಲು ಪ್ರದೇಶವಾಗಿದೆ.
4. ಮನ್ನಾರ್ ದ್ವೀಪವು ಮನ್ನಾರ್ ಕೊಲ್ಲಿಯ ಈಶಾನ್ಯಕ್ಕೆ ಇದೆ.
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A. ಕೇವಲ 1 ಮಾತ್ರ ಸರಿ.
B. ಕೇವಲ 1 ಮತ್ತು 3 ಮಾತ್ರ ಸರಿ.
C. 1, 2 ಮತ್ತು 4 ಮಾತ್ರ ಸರಿ.
D. ಮೇಲಿನ ಎಲ್ಲವೂ ಸರಿ.
ಉತ್ತರ:- D. ಮೇಲಿನ ಎಲ್ಲವೂ ಸರಿ.
ಸಿಗೂರ್ ಪ್ರಸ್ಥಭೂಮಿ ಭಾರತದ ಯಾವ ರಾಜ್ಯದಲ್ಲಿದೆ?
A. ಕೇರಳ
B. ಕರ್ನಾಟಕ
C. ತಮಿಳುನಾಡು
D. ಆಂಧ್ರಪ್ರದೇಶ
ಉತ್ತರ :- C. ತಮಿಳುನಾಡು
ಈ ಕೆಳಗಿನವುಗಳಲ್ಲಿ ಚೋಟಾನಾಗಪುರ ಪ್ರಸ್ಥಭೂಮಿಯ ಅತಿ ದೊಡ್ಡ ಭಾಗ ಯಾವುದು?
A. ರಾಂಚಿ ಪ್ರಸ್ಥಭೂಮಿ
B. ಕೊಡರ್ಮಾ ಪ್ರಸ್ಥಭೂಮಿ
C. ಸಿಂಗ್ರೂಮ್ ಪ್ರಸ್ಥಭೂಮಿ
D. ಹಜಾರಿಬಾಗ್ ಪ್ರಸ್ಥಭೂಮಿ
ಉತ್ತರ :- A. ರಾಂಚಿ ಪ್ರಸ್ಥಭೂಮಿ
ಈ ಕೆಳಗಿನವುಗಳಲ್ಲಿ ಯಾವುದು ಮೇಘಾಲಯನ್ ಪ್ರಸ್ಥಭೂಮಿಯ ಭಾಗವಲ್ಲ?
A. ಜೈನ್ತಿಯಾ ಬೆಟ್ಟಗಳು
B. ಭುವನ್ ಬೆಟ್ಟಗಳು
C. ಖಾಸಿ ಬೆಟ್ಟಗಳು
D. ಗಾರೋ ಬೆಟ್ಟಗಳು
ಉತ್ತರ:-B. ಭುವನ್ ಬೆಟ್ಟಗಳು
ಜೋಗಿ ಮಟ್ಟಿ ಗಿರಿಧಾಮವು ಭಾರತದ ಯಾವ ರಾಜ್ಯದಲ್ಲಿದೆ?
A. ಕೇರಳ
B. ಮಹಾರಾಷ್ಟ್ರ
C. ತಮಿಳುನಾಡು
D. ಕರ್ನಾಟಕ
ಉತ್ತರ:-D. ಕರ್ನಾಟಕ
ಈ ಕೆಳಗಿನವುಗಳಲ್ಲಿ ಭಾರತದ ಅತಿದೊಡ್ಡ ಒಳನಾಡಿನ ಉಪ್ಪು ನೀರಿನ ಸರೋವರ ಯಾವುದು?
A. ಚಿಲ್ಕಾ ಸರೋವರ
B. ಊಲಾರ್ ಸರೋವರ
C. ಪುಲಿಕಾಟ್ ಸರೋವರ
D. ಸಂಭಾರ್ ಸರೋವರ
ಉತ್ತರ:- D. ಸಂಭಾರ್ ಸರೋವರ
ಈ ಕೆಳಗಿನ ಯಾವ ರಾಜ್ಯವು ಜವಾಯಿ ಅರಣ್ಯಕ್ಕೆ ನೆಲೆಯಾಗಿದ್ದು, ಅದಕ್ಕೆ ಸಂರಕ್ಷಣಾ ಮೀಸಲು ಸ್ಥಾನಮಾನ ನೀಡಲಾಗಿದೆ??
A. ಕೇರಳ
B. ರಾಜಸ್ಥಾನ
C. ಅಸ್ಸಾಂ
D. ಬಿಹಾರ
ಉತ್ತರ :- B. ರಾಜಸ್ಥಾನ