ಬಾಗಲಕೋಟೆ ಸಮೀಪದ ಮಹಾಲಿಂಗಪುರ ಹತ್ತಿರ ಮಾರಾಪೂರ ಗ್ರಾಮದಲಿ ಶ್ರೀ ಎಲ್ಲಮ್ಮ ಪಟ್ಟಣಶೆಟ್ಟಿ ಮನೆಯನ್ನು ಕಟ್ಟುವಾಗ ಅಲ್ಲಿನ ಗ್ರಾಮ ಪಂಚಾಯಿತಿ ಸಧ್ಯಕ್ಷ ಲಕಮ್ಮಪ್ಪ ಮಾದರ, ಮಹಾದೇವ ಜಮಖಂಡಿ ಗ್ರಾಮ ಪಂಚಾಯಿತಿಗೆ ಸಾರ್ವಜನಿಕ ದೂರನ್ನು ನೀಡಿ ಮನೆ ಕಟ್ಟದಂತೆ ಗ್ರಾಮ ಪಂಚಾಯಿತಿ ಅಧಿಕಾರಿಗೆ ದೂರನ್ನು ನೀಡಿದ್ದಾರೆ. ಒಂದು ವೇಳೆ ಮನೆ ಕಟ್ಟಿದರೆ ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ನೀಡಿದ್ದಾರೆ.
ಗ್ರಾಮ ಪಂಚಾಯಿತಿ ದಿಂದ ನೋಟಿಸ್
byಶ್ರೀ ಮಲ್ಲಪ್ಪ ಪಟ್ಟಣಶೆಟ್ಟಿ
-
0